ತೀರ್ಥಹಳ್ಳಿಯಲ್ಲಿ ಮನೆಯೊಳಗೆ ಸೇರಿದ್ದ ಹನ್ನೊಂದು ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 02 ಅಕ್ಟೋಬರ್ 2018

ಮನೆಯೊಳಗೆ ಸೇರಿದ್ದ 11 ಅಡಿಯ ಕಾಳಿಂಗ ಸರ್ಪವನ್ನು ಸ್ನೇಕ್ ಕಿರಣ್ ಹಿಡಿದಿದ್ದಾರೆ. ತೀರ್ಥಹಳ್ಳಿಯ ಮುಂಡುವಳ್ಳಿ ಬೆಂಡೆಕೊಪ್ಪ ಗ್ರಾಮದ ರಾಘವೇಂದ್ರ ಅವರ ಮನೆಯಲ್ಲಿ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಹಾವನ್ನು ಹಿಡಿದ ಸ್ನೇಕ್ ಕಿರಣ್, ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

Watch Full Video |

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!