ಸೊಪ್ಪು ತರಲು ಹೋದ ರೈತನ ಮೇಲೆ ಹಂದಿ ಅಟ್ಯಾಕ್, ಕೈ, ಕಾಲು, ಮುಖಕ್ಕೆ ಕಚ್ಚಿ ಗಾಯ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 03 ಅಕ್ಟೋಬರ್ 2018

ಹಂದಿ ದಾಳಿಯಿಂದ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರ್ ದಾಳಿ ಮಾಡಿದ ಹಂದಿ, ರೈತನ ಕೈ, ಕಾಲು, ಮುಖಕ್ಕೆ ಕಚ್ಚಿದೆ.

ತಾಲೂಕಿನ ಆರಗ ಸಮೀಪದ ಕೋದೂರು ಬಳಿ ರೈತ ಮಂಜಪ್ಪ ಗೌಡ ಅವರ ಮೇಲೆ ಹಂದಿ ದಾಳಿ ಮಾಡಿದೆ. ಸೊಪ್ಪು ತರಲು ಹೋದ ಸಂದರ್ಭ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

ಫೋಟೊ : ನಮ್ಮೂರ್ ಎಕ್ಸ್’ಪ್ರೆಸ್

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!