ಆಗುಂಬೆ ಭಾಗದಲ್ಲಿ ಮತ್ತೆ ಪ್ರತ್ಯಕ್ಷವಾಯ್ತು ಕಾಡಾನೆ, ಜನರಲ್ಲಿ ಶುರುವಾಯ್ತು ಆತಂಕ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 26 ಸೆಪ್ಟೆಂಬರ್ 2018

ಆಗುಂಬೆ ಭಾಗದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಇಲ್ಲಿನ ಮಲ್ಲಂದೂರಿನಲ್ಲಿ ಕಾಡಾನೆ ದಿಢೀರ್ ಪ್ರತ್ಯಕ್ಷವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

ಇವತ್ತು ಮಧ್ಯಾಹ್ನ ಮಲ್ಲಂದೂರಿನ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಆನೆ ಹಾದು ಹೋಗಿದೆ. ಸ್ಥಳೀಯರು ಇದನ್ನು ತಮ್ಮ ಮೊಬೈಲ್’ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

CAR FOR SALE | ಉತ್ತಮ ಕಂಡೀಷನ್’ನಲ್ಲಿರುವ ಕಾರು ಶಿವಮೊಗ್ಗದಲ್ಲಿ ಮಾರಾಟಕ್ಕಿದೆ

ಆಗುಂಬೆ ಭಾಗದಲ್ಲಿ ಕಾಡಾನೆಯಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ. ಈ ಆನೆಯನ್ನು ಸ್ಥಳಾಂತರ ಮಾಡಬೇಕು ಅಂತಾ ಒತ್ತಾಯಿಸಿ, ಬಂದ್ ಕೂಡ ಮಾಡಲಾಗಿತ್ತು.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!