ಸೊರಬದಲ್ಲಿ ಮಧು, ಕುಮಾರ್ ಸೇರಿ ಎಂಟು ಅಭ್ಯರ್ಥಿಗಳು ಫೈನಲ್

ಲೈವ್ ಕರ್ನಾಟಕ.ಕಾಂ | ಸೊರಬ

ಸಹೋದರರ ನಡುವಿನ ಹಣಾಹಣಿಯಿಂದಾಗಿ, ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರ ಸೊರಬ. ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಷ್ಟೂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾದರೆ, ಯಾರೆಲ್ಲ ಸ್ಪರ್ಧೆಯಲ್ಲಿದ್ದಾರೆ.. ಇಲ್ಲಿದೆ ಪಟ್ಟಿ

  1. ಎಸ್.ಕುಮಾರ ಬಂಗಾರಪ್ಪ (ಬಿಜೆಪಿ)
  2. ಮಧು ಬಂಗಾರಪ್ಪ (ಜೆಡಿಎಸ್)
  3. ರಾಜು ಎಂ.ತಲ್ಲೂರು (ಕಾಂಗ್ರೆಸ್)
  4. ಅಸಾದುಲ್ಲಾ ಟಿ.ಕೆ (ಪಕ್ಷೇತರ)
  5. ಗಂಗಾಧರಪ್ಪ ಹುಣವಳ್ಳಿ (ಸ್ವರಾಜ್ ಇಂಡಿಯಾ)
  6. ಚಿದಾನಂದಗೌಡ ಜೇಡಗೇರಿ (ಪಕ್ಷೇತರ)
  7. ಪ್ರಕಾಶ ಶಿವಪ್ಪ ತಳವಾರ (ಪಕ್ಷೇತರ)
  8. ಶಕುಂತಲಾ ಶಿವಮೂರ್ತಿಗೌಡ (ಪಕ್ಷೇತರ)

ಲೈವ್ ಕರ್ನಾಟಕ.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!