ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಮೀಸಲಾತಿ ಪ್ರಕಟ, ಯಾವ್ಯಾವ ವಾರ್ಡ್’ನ ಮೀಸಲಾತಿ ಏನು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018ರ ಅಂತಿಮ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಿಕಾರಿಪುರ ಪುರಸಭೆ ಮತ್ತು ಶಿರಾಳಕೊಪ್ಪ ಪಟ್ಟಣ ಪಂಚಾಯತಿ ಮೀಸಲಾತಿ ವಿವರ ಹೀಗಿದೆ.

ಶಿಕಾರಿಪುರ ಪುರಸಭೆ:

ವಾರ್ಡ್ ನಂ.1-ಸಾಮಾನ್ಯ

ವಾರ್ಡ್ ನಂ.2-ಸಾಮಾನ್ಯ

ವಾರ್ಡ್ ನಂ.3- ಹಿಂ.ವ.(ಬಿ) ಮಹಿಳೆ

ವಾರ್ಡ್ ನಂ.4-ಸಾಮಾನ್ಯ

ವಾರ್ಡ್ ನಂ.5- ಸಾಮಾನ್ಯ ಮಹಿಳೆ

ವಾರ್ಡ್ ನಂ.6 -ಹಿಂ.ವ.(ಬಿ)

ವಾರ್ಡ್ ನಂ.7-ಹಿಂ.ವ.(ಎ)ಮಹಿಳೆ

ವಾರ್ಡ್ ನಂ.8- ಹಿಂ.ವ.(ಎ)

ವಾರ್ಡ್ ನಂ.9-ಪ.ಪಂ

ವಾರ್ಡ್ ನಂ.10-ಸಾಮಾನ್ಯ

ವಾರ್ಡ್ ನಂ.11-ಸಾಮಾನ್ಯ ಮಹಿಳೆ

ವಾರ್ಡ್ ನಂ.12- ಹಿಂ.ವ.(ಎ)ಮಹಿಳೆ

ವಾರ್ಡ್ ನಂ.13- ಸಾಮಾನ್ಯ ಮಹಿಳೆ

ವಾರ್ಡ್ ನಂ.14- ಸಾಮಾನ್ಯ ಮಹಿಳೆ

ವಾರ್ಡ್ ನಂ.15 – ಸಾಮಾನ್ಯ

ವಾರ್ಡ್ ನಂ.16- ಸಾಮಾನ್ಯ ಮಹಿಳೆ

ವಾರ್ಡ್ ನಂ.17- ಸಾಮಾನ್ಯ

ವಾರ್ಡ್ ನಂ.18- ಹಿಂ.ವ.(ಎ),

ವಾರ್ಡ್ ನಂ.19- ಸಾಮಾನ್ಯ ಮಹಿಳೆ

ವಾರ್ಡ್ ನಂ.20-ಪ.ಜಾ.ಮಹಿಳೆ

ವಾರ್ಡ್ ನಂ.21- ಪ.ಜಾ.

ವಾರ್ಡ್ ನಂ.22- ಹಿಂ.ವ.(ಎ)ಮಹಿಳೆ

ವಾರ್ಡ್ ನಂ.23-ಹಿಂ.ವ.(ಎ).

 

ಶಿರಾಳಕೊಪ್ಪ ಪಟ್ಟಣ ಪಂಚಾಯತಿ

ವಾರ್ಡ್ ನಂ.1-ಪ.ಜಾ

ವಾರ್ಡ್ ನಂ.2-ಹಿಂ.ವ.(ಎ)ಮಹಿಳೆ

ವಾರ್ಡ್ ನಂ.3-ಸಾಮಾನ್ಯ

ವಾರ್ಡ್ ನಂ.4-ಸಾಮಾನ್ಯ

ವಾರ್ಡ್ ನಂ.5-ಹಿಂ.ವ.(ಎ)

ವಾರ್ಡ್ ನಂ.6- ಪ.ಪಂ.

ವಾರ್ಡ್ ನಂ.7-ಹಿಂ.ವ.(ಬಿ)

ವಾರ್ಡ್ ನಂ.8-ಪ.ಜಾ.ಮಹಿಳೆ

ವಾರ್ಡ್ ನಂ.9-ಸಾಮಾನ್ಯ ಮಹಿಳೆ

ವಾರ್ಡ್ ನಂ.10-ಹಿಂ.ವ.(ಎ)ಮಹಿಳೆ

ವಾರ್ಡ್ ನಂ.11-ಸಾಮಾನ್ಯ

ವಾರ್ಡ್ ನಂ.12-ಸಾಮಾನ್ಯ

ವಾರ್ಡ್ ನಂ.13- ಹಿಂ.ವ.(ಎ)

ವಾರ್ಡ್ ನಂ.14-ಸಾಮಾನ್ಯ ಮಹಿಳೆ

ವಾರ್ಡ್ ನಂ.15-ಸಾಮಾನ್ಯ

ವಾರ್ಡ್ ನಂ.16-ಸಾಮಾನ್ಯ ಮಹಿಳೆ

ವಾರ್ಡ್ ನಂ.17-ಸಾಮಾನ್ಯ ಮಹಿಳೆ.

Leave a Reply

error: Content is protected !!