ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ, ಶಿಕಾರಿಪುರದಲ್ಲಿ ಅಂಗಡಿಗಳು ಬಂದ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ, ಅವರ ಸ್ವಕ್ಷೇತ್ರದಲ್ಲಿ ಜನ ಬೇಸರಗೊಂಡಿದ್ದಾರೆ. ಕ್ಷೇತ್ರದಾದ್ಯಂತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಶಿಕಾರಿಪುರ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ. ಅಂಗಡಿ ಮಾಲೀಕರು ಮಳಿಗೆಗಳನ್ನು ಬಂದ್ ಮಾಡಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತ, ಮಾಸೂರು ರಸ್ತೆಯ ಕೆಲವು ಕಡೆ ಮಳಿಗೆಗಳು ಕ್ಲೋಸ್ ಆಗಿವೆ.

ಅಂಗಡಿ ಮುಂಗಟ್ಟು ಬಂದ್ ಆಗುತ್ತಿದ್ದಂತೆ, ಜನ ಸಂಚಾರವೂ ಕಡಿಮೆಯಾಗಿದೆ. ಮತ್ತೊಂದೆಡೆ, ಎಲ್ಲೆಲ್ಲೂ ಯಡಿಯೂರಪ್ಪ ರಾಜೀನಾಮೆಯದ್ದೇ ಚರ್ಚೆ ನಡೆಯುತ್ತಿದೆ.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ, ಶಿಕಾರಿಪುರದಲ್ಲಿ ಅಂಗಡಿಗಳು ಬಂದ್

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ, ಶಿಕಾರಿಪುರದಲ್ಲಿ ಅಂಗಡಿಗಳು ಬಂದ್

Posted by Shivamogga Live on Saturday, 19 May 2018

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!