ಲಂಚ ಪಡೆಯುತ್ತಿದ್ದ ವಿಲೇಜ್ ಅಕೌಂಟೆಂಟ್ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ, ವಿಚಾರಣೆ

ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ | 14 ಸೆಪ್ಟೆಂಬರ್ 2018

ಲಂಚ ಪಡೆಯುತ್ತಿದ್ದ ಸಂದರ್ಭ, ವಿಲೇಜ್ ಅಕೌಂಟೆಂಟ್ ಒಬ್ಬರ ಮೇಲೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ವಿಲೇಜ್ ಅಕೌಂಟ್’ನ ವಿಚಾರಣೆ ನಡೆಯುತ್ತಿದೆ.

ಬನ್ನೂರಿನ ವಿಲೇಜ್ ಅಕೌಂಟೆಂಟ್ ಪ್ರವೀಣ್ ಮೇಲೆ ಎಸಿಬಿ ದಾಳಿ ಆಗಿದೆ. ತಾಲೂಕು ಕಚೇರಿಯಲ್ಲಿ, ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ಮಾಡಲಾಗಿದೆ.

ವ್ಯಕ್ತಿಯೊಬ್ಬರು ತಮ್ಮ ತಾಯಿಗೆ ಅಂಗವಿಕಲ ವೇತನ ಮಾಡಿಸಲು ಬಂದಿದ್ದರು. ಅವರಿಂದ ಪ್ರವೀಣ್, ಎರಡು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 741170200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!