ಸಾಗರ ಪಟ್ಟಣದ ವಿವಿಧೆಡೆ ಆ.27ರಂದು ಬೆಳಗ್ಗೆಯಿಂದ ಸಂಜೆವರೆಗೆ ಪವರ್ ಕಟ್

ಶಿವಮೊಗ್ಗ ಲೈವ್.ಕಾಂ | ಸಾಗರ

ಸಾಗರ ತಾಲೂಕಿನ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ. ಮೆಸ್ಕಾಂನ ಸಾಗರ ಉಪವಿಭಾಗ ವ್ಯಾಪ್ತಿಯ ಘಟಕ-1 ಶಾಖೆ ವ್ಯಾಪ್ತಿಯಲ್ಲಿ, ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವುದರಿಂದ ಪವರ್ ಕಟ್ ಮಾಡಲಾಗುತ್ತಿದೆ.

ಆಗಸ್ಟ್ 27ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತಾ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಪವರ್ ಕಟ್ ಆಗಲಿದೆ?

ಅಶೋಕ ರಸ್ತೆ, ಮಾರ್ಕೆಟ್ ರಸ್ತೆ, ಲಿಂಬೂ ರಸ್ತೆ, ಗಣಪತಿ ದೇವಸ್ಥಾನದ ವ್ಯಾಪ್ತಿ, ಸೊರಬ ರಸ್ತೆ, ಜೆ.ಪಿ.ರಸ್ತೆ, ಸಂಗಮೇಶ್ವರ ರಸ್ತೆ, ತಿಲಕ ರಸ್ತೆ,  ಮಾರಿಕಾಂಬಾ ದೇವಸ್ಥಾನದ ವ್ಯಾಪ್ತಿಯಲ್ಲಿ ಪವರ್ ಕಟ್ ಆಗಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!