ತುಂಗಾ ಆರತಿಯ ಆಲ್ಬಂ ವಿಡಿಯೋ ಶಿವಮೊಗ್ಗದಲ್ಲಿ ಫುಲ್ ವೈರಲ್, ಹೇಗಿದೆ ಗೊತ್ತಾ ಅದರ ದೃಶ್ಯರೂಪ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ| 6 ಸೆಪ್ಟೆಂಬರ್ 2018

ಜಿಲ್ಲೆಯ ಜೀವನದಿ ತುಂಗಾ ನದಿ. ಪಶ್ಚಿಮಘಟ್ಟಗಳ ಪ್ರಮುಖ ನದಿಗಳಲ್ಲಿ ಇದೂ ಒಂದು. ಗಂಗಾ ಸ್ನಾನ, ತುಂಗಾ ಪಾನ ಅನ್ನುವುದು ಇದೇ ಕಾರಣಕ್ಕೆ.

ಗಂಗಾ ನದಿಯ ತಟದಲ್ಲಿ ಗಂಗಾ ಆರತಿ ನಡೆಯುವಂತೆ ಶಿವಮೊಗ್ಗದಲ್ಲಿ ತುಂಗಾ ನದಿಯ ದಂಡೆಯ ಮೇಲೂ ತುಂಗಾ ಆರತಿ ನಡೆಯಿತು. ಈ ವೇಳೆ ರಚಿಸಿದ ಹಾಡೊಂದು ಸಖತ್ ಫೇಮಸ್ ಆಗಿದೆ. ಈಗ ಆ ಹಾಡಿಗೆ ದೃಶ್ಯ ರೂಪ ನೀಡಲಾಗಿದೆ. ಹಾಗಾದರೆ, ಆ ಹಾಡು ಹೇಗಿದೆ ಗೊತ್ತಾ? ಇಲ್ಲಿದೆ ಫುಲ್ ವಿಡಿಯೋ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!