ಕುವೆಂಪು ವಿವಿಯಲ್ಲಿ ಸ್ಯಾಂಡಲ್’ವುಡ್ ಬೆಡಗಿ ರಾಗಿಣಿ ಕಮಾಲ್, ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ಗ್ರ್ಯಾಂಡ್ ಓಪನಿಂಗ್

ಶಿವಮೊಗ್ಗ ಲೈವ್.ಕಾಂ | ಶಂಕರಘಟ್ಟ | 27 ಸೆಪ್ಟೆಂಬರ್ 2018

ಕುವೆಂಪು ವಿಶ್ವವಿದ್ಯಾಲಯ ಫುಲ್ ಕಲರ್’ಫುಲ್.. ಮೂರು ದಿನ ಕ್ಯಾಂಪಸ್’ನಲ್ಲಿ ಸಂಸ್ಕೃತಿಕ ಉತ್ಸವ.. ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು ನಟಿ ರಾಗಿಣಿ.

ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ಸ್ಯಾಂಡಲ್’ವುಡ್ ಬೆಡಗಿ ರಾಗಿಣಿ ದ್ವಿವೇದಿ ಚಾಲನೆ ನೀಡಿದ್ದಾರೆ. ಕುವೆಂಪು ಪ್ರತಿಮೆಗೆ ಹಾಕಿ ಗೌರವ ಸಮರ್ಪಿಸಿದ ನಟಿ ರಾಗಿಣಿ, ಬಳಿಕ ವಿವಿಧ ಕಾಲೇಜಿನಿಂದ ಬಂದಿರುವ ಸಾಂಸ್ಕೃತಿ ಕಲಾ ತಂಡಗಳ ಪಥ ಸಂಚಲನಕ್ಕೆ ಚಾಲನೆ ನೀಡಿದರು.

ಕುವೆಂಪು ವಿವಿ ವ್ಯಾಪ್ತಿಯ ವಿವಿಧ ಕಾಲೇಜಿಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ಸಹ್ಯಾದ್ರಿ ಉತ್ಸವದಲ್ಲಿ ಪಾಲ್ಗೊಂಡಿವೆ. ಮೆರವಣಿಗೆ ಸಂದರ್ಭದ ಫೋಟೊಗಳು ಇಲ್ಲಿವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

One Response

  1. Sinchana S September 27, 2018

Leave a Reply

error: Content is protected !!